ಜಪಾನಿನ ಸೋನಿ ಕಂಪನಿಯ ಗ್ಯಾಜೆಟ್ಗಳೆಂದರೆ ಜನರಿಗೆ ಅಚ್ಚುಮೆಚ್ಚು. ಗುಣಮಟ್ಟದ ಜತೆಗೆ ಅತ್ಯುತ್ತಮ ಬೆಲೆ, ಬಾಳಿಕೆ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳ ವಿನ್ಯಾಸ ಹೊಂದಿರುವುದು ಇದರ ಹೈಲೈಟ್ಸ್. ಸೋನಿ ಕಂಪನಿ ಮ್ಯೂಸಿಕ್ ಮತ್ತು ಆಡಿಯೋ ಕ್ಷೇತ್ರದಲ್ಲೂ ಜನಪ್ರಿಯ. ಸೋನಿ ಲೇಟೆಸ್ಟ್ WF-1000XM5 TWS ಗ್ಯಾ